ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ರೆಕಾರ್ಡ್ ಆಫೀಸ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಆಫೀಸ್ ಆವರಣ ಗಬ್ಬೆದ್ದು ಹೋಗಿತ್ತು ಎಲ್ಲೆಂದರಲ್ಲಿ ಹೊಲಸು ತುಂಬಿ ತುಳುಕಾಡುತ್ತಿತ್ತು ಹಾಗೂ ಎಲ್ಲೆಂದರಲ್ಲಿ ಸರಾಯಿ ಬಾಟಲಿಗಳು ಕಾಣಿಸಿಕೊಳ್ಳುತ್ತಿದ್ದವು ಇದರ ಬಗ್ಗೆ ಭ್ರಷ್ಟರ ಭೇಟಿ ಮಾಸಪತ್ರಿಕೆಯಲ್ಲಿ ವರದಿಯಾಗುತ್ತಿದ್ದಂತೆ ಎಚ್ಚರಗೊಂಡ ತಾಲೂಕ ಆಡಳಿತ ಮತ್ತು ಪುರಸಭೆ ಇಲಾಖೆ ಅಧಿಕಾರಿಗಳು ರೆಕಾರ್ಡ ಆಫೀಸ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಎಷ್ಟೋ ಸಾರಿ ಪುರಸಭೆಗೆ ಸ್ವಚ್ಛತೆ ಬಗ್ಗೆ ದೂರು ಕೊಟ್ಟರು ಕ್ಯಾರೆ ಅನ್ನದ ಅಧಿಕಾರಿಗಳು ಈಗ ಭ್ರಷ್ಟರ ಭೇಟಿ ವರದಿಯಾಗುತ್ತಿದ್ದಂತೆ ಎಚ್ಚರಗೊಂಡು ಎಲ್ಲಾ ಆವರಣವನ್ನು ಸ್ವಚ್ಛಗೊಳಿಸಿದ್ದಾರೆ ಸಾರ್ವಜನಿಕರು ಹಾಗೂ ಅಲ್ಲಿರುವಂತಹ ಆಫೀಸ್ ಸಿಬ್ಬಂದಿಗಳು ಭ್ರಷ್ಟರ ಬೇಟೆ ಪತ್ರಿಕೆಗೆ ಧನ್ಯವಾದ ಹೇಳಿದ್ದಾರೆ ಮತ್ತು ನಮ್ಮ ಕೈಯಿಂದ ಆಗದ ಕೆಲಸವನ್ನು ನೀವು ಮಾಡಿದ್ದೀರಿ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ
ಪೂರ್ಣ ಸುದ್ದಿಗಾಗಿ ಕೆಳಗೆ ಕ್ಲಿಕ್ ಮಾಡಿ
https://www.brastarabete.com/e-paper-january-2023/