ಚಿಕ್ಕನಾಯಕನಹಳ್ಳಿ: ನೂತನ ಪೊಲೀಸ್ ಠಾಣೇ ಉದ್ಘಾಟನೆ. ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇದ್ರೆ. ಮತ್ತು ಕಾನೂನು ಮತ್ತು ಸಣ್ಣನೀರಾವರಿ ಸಚಿವರಿಂದ. ಚಿಕ್ಕಾನಯಕನಹಳ್ಳಿ ಹಾಗೂ. ಹುಳಿಯಾರು. ಗಳಲ್ಲಿ ಹೊಸದಾಗಿ ನಿರ್ಮಿಸಿರುವ ಕಟ್ಟಡಗಳೇರೆಡನ್ನೂ ಉದ್ಘಾಟನೆ ಮಾಡಲಾಯಿತು ಕಾರ್ಯಕ್ರಮ ದಲ್ಲಿ. ಮಾತನಾಡಿದ ಸಚಿವರು ರಾಜ್ಯ ದಲ್ಲಿ ನಮ್ಮ ಸರ್ಕಾರ ಬಂದಾಗಿಂದ ರಸ್ತೆ ಹಾಸ್ಪಿಟಲ್ ಹಾಗೂ ನೀರಾವರಿ ಮತ್ತು ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರದಾನ್ಯಾತೆ ಕೊಟ್ಟಿದ್ದೇವೆ ಹಾಗೆ ಅನೇಕ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಚುನಾವಣೆ ಅತ್ತಿರ ಇರುವ ಇನ್ನೆಲೆಯಲ್ಲಿ. ಇನ್ನು ಕೆಲವು ಕಾರ್ಯಕ್ರಮಗಳನ್ನು ಅತೀ ಶೀಘ್ರ ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು ಈ ಸಭೆಯಲ್ಲಿ. ತಹಸೀಲ್ದಾರ್ ಹಾಗೂ ಪುರಸಭೆ ಅಧ್ಯಕ್ಷರು ಪ್ರಸಭೆ ಸ್ಥಾಯಿಸಮಿತಿ ಸದಸ್ಯರಾದ ದೇವರಾಜು N. ಕೌನ್ಸಿಲರ್ ಮಲ್ಲಿಕಾರ್ಜುನ್.ಹಾಗೂ. ವೃತ್ತನಿರೀಕ್ಷರು ಮತ್ತು ಪೊಲೀಸ್ ಸಿಬ್ಬಂದಿಗಳು ಇದ್ದರು