ಕಲಬುರಗಿ: ಆಳಂದ ತಾಲೂಕಿನ ಶಾಸಕರಾದ ಬಿ ಆರ್ ಪಾಟೀಲ್ ತಮ್ಮ ತಾಲೂಕಿಗೆ ಅನುದಾನ ಬಿಡುಗಡೆ ಮಾಡಲು ಮೂರನೇ ವ್ಯಕ್ತಿಯಿಂದ ಸಚಿವರು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಹಾಗಾಗಿ ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿಯಾಗುತ್ತಿಲ್ಲ ಸ್ಥಳೀಯ ಶಾಸಕರಾದರು ಮೂರನೇ ವ್ಯಕ್ತಿಯಿಂದ ಅನುದಾನಕ್ಕೆ ಮೋರೆ ಹೋಗಬೇಕಾಗಿರುವುದು ಹಾಗೂ ಸಚಿವರು ತಮಗೆ ಬೇಕಾದ ಅಧಿಕಾರಿಗಳಿಗೆ ಮಣೆ ಹಾಕಿ ಸ್ವಜನಾ ಪಕ್ಷ ಪಾತ ಮಾಡುತ್ತಿದ್ದಾರೆ. ತಮ್ಮ ಯಾವುದೇ ವರ್ಗಾವಣೆ ಸಿಪಾರಸ್ಸಿನ ಪತ್ರಗಳಿಗೆ ಮಾನ್ಯತೆ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಪತ್ರ ಬರೆದಿರುವ ಪತ್ರ ಒಂದು ಸಾಮಾಜಿಕ ಜಾಲತಾಣದಲ್ಲಿ 11 ಜನರ ಸಹಿಯೊಂದಿಗೆ ಓಡಾಡುತ್ತಿದೆ.