ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯ ಅವಿಭಾಜ್ಯ ಅಂಗವಾಗಿರುವ ಗಂಗೂಬಾಯಿ ಹಾನಗಲ್ ಇವರ ಸ್ಮಾರಕ ಪಕ್ಕದಲ್ಲಿರುವ ನೃಪತುಂಗನಗರ ಬಡಾವಣೆಯಲ್ಲಿ ಎರಡು ವರ್ಷಗಳಿಂದ ರಸ್ತೆ ಮತ್ತು ಚರಂಡಿಗಳ ಕಾಮಗಾರಿ ಆಮೆ ವೇಗದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಕಾಮಗಾರಿಗಳನ್ನು ಇಂದು ನೂತನ ಶಾಸಕರು ಶ್ರೀ ಮಹೇಶ ಟೆಂಗಿನಕಾಯಿ ಇವರು ಪರಿಶೀಲಿಸಿ ಗುತ್ತಿಗೆದಾರರಿಗೆ ಖಡಕ್ಕಾಗಿ ಸಾರ್ವಜನಿಕರಿಗೆ ದಿನ ನಿತ್ಯ ಇದರಿಂದಾಗಿ ಆಗುವ ತೊಂದರೆಗಳು ಕುರಿತು ಎಚ್ಚರಿಕೆ ನೀಡಿ.ಅತಿ ಶೀಘ್ರವಾಗಿ ಕಾಮಗಾರಿಯತ್ತ ಗಮನಹರಿಸಲು ಸೂಚನೆ ನೀಡಿದರು. ಈ ಸಂದರ್ಭದಲ್ಲಿ 39.ನೇ ವಾರ್ಡಿನ ಕಾರ್ಪೊರೇಟ್ ಶ್ರೀ ಮತಿ ಎಸ್.ಮೂಗಳಿಶೇಟ್ಟರ, ಶ್ರೀ ನರೇಶ್ ನಿಕ್ಂ,ಎಚ್.ಎಸ್.ಕಿರಣ, ಅಶೋಕ್ ನಿಕ್ಂ,ನಾಗೋಜಿ,ದಶರಥ ಕುರೋಡಿ,ಹಾಗೂ ನೃಪತುಂಗನಗರ ಬಡಾವಣೆಯ ಸಮಸ್ತ ಹಿರಿಯರು ಉಪಸ್ಥಿತರಿದ್ದರು.