Crime

ಮಕರ ಸಂಕ್ರಾಂತಿ ಹಬ್ಬದಂದು ಅತ್ತೆ ಕೊಲೆ: ಸಂಭ್ರಮ ಬದಲಾಯಿತು ಸೂತಕದಲ್ಲಿ.!

ಬೇಳಗಾವಿ (ಜ. 14): ದೇಶಾದ್ಯಾಂತ ಮಕರ ಸಂಕ್ರಾಂತಿ ಹಬ್ಬವು ಹರ್ಷಭರಿತವಾಗಿ ಆಚರಿಸಲಾಗುತ್ತಿದೆ. ಆದರೆ, ಬೆಳಗಾವಿಯ ಮಲಪ್ರಭಾ ನಗರದಲಿ ಈ ಹಬ್ಬದಂದು ನಡೆಯುವ ಘಟನೆದು ದುಃಖಕರವಾಗಿದೆ.
ಮಕರ ಸಂಕ್ರಾಂತಿ ಹಬ್ಬದಂದು ಬೆಳಗ್ಗೆ 11 ಗಂಟೆಗೆ, ರೇಣುಕಾ ಶ್ರೀಧರ ಪಡುಮುಖೆ (44) ಅವರು ತಮ್ಮ ಮಗಳ ಮನೆಗೆ ಹಬ್ಬದ ಊಟವನ್ನು ತಲುಪಿಸಲು ಬಂದಿದ್ದರು. ಈ ವೇಳೆ ಅವರ ಅಳಿಯ, ಶುಭಂ ದತ್ತಾ ಬಿರ್ಜೆ (24), ಚಾಕುವಿನಿಂದ ಹಲ್ಲೆ ಮಾಡಿ ರೇಣುಕಾ ಅವರನ್ನು ಕೊಲೆ ಮಾಡಿದ್ದಾರೆ.
ರೇಣುಕಾ ಅವರು ದೊಡ್ಡ ಊಟದ ಬುತ್ತಿಯನ್ನು ಸಿದ್ಧಪಡಿಸಿ ತಮ್ಮ ಮಗಳ ಮನೆಗೆ ಹೋಗಿದ್ದರು. ಆದರೆ, ಈ ವೇಳೆ ಮಗಳ ಗಂಡ ಶುಭಂ ಬಿರ್ಜೆ ಅತ್ತಿಗೆಗೆ ನೀವೇಕೆ ನಮ್ಮ ಮನೆಗೆ ಬರುತ್ತೀರಿ ಎಂದು ತಗಾದೆ ತೆಗೆದಿದ್ದಾನೆ. ವಾದ-ವಿವಾದ ಹತ್ತಿರಗೆ ಹೋಗಿತ್ತು. ಈ ವಿವಾದವೇ ಕೊಲೆಗೊಮ್ಮಲು ರೂಪುಗೊಂಡಿದ್ದು, ಶುಭಂ ಬಿರ್ಜೆ ಅವರು ತಮ್ಮ ಅತ್ತೆಗೆ ಚಾಕುವಿನಿಂದ ತೊಡೆಯ ಭಾಗಕ್ಕೆ ಹೊಡೆದು ಅವರು ಅಸ್ವಸ್ಥವಾಗಿದರು.
ಸ್ಥಳೀಯರು ತಕ್ಷಣ ರೇಣುಕಾ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ, ಹೆಚ್ಚು ರಕ್ತಸ್ರಾವದಿಂದ ಅವರು ಕೊನೆಉಸಿರುಎಳೆದರು.
ಈ ಪ್ರಕರಣವನ್ನು ಬೆಳಗಾವಿಯ ಶಹಾಪುರ ಪೊಲೀಸ್ ಠಾಣಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಡಿಸಿಪಿ ರೋಹನ್ ಜಗದೀಶ್, ಸಿಪಿಐ ಹಾಗೂ ಸ್ಥಳೀಯ ಪೊಲೀಸರು ಈ ಘಟನೆ ಪರಿಶೀಲನೆ ಮಾಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಶವಗಾರಕ್ಕೆ ರವಾನಿಸಲಾಗಿದೆ.
ಈ ದುಃಖಕರ ಘಟನೆ, ಮಕರ ಸಂಕ್ರಾಂತಿ ಹಬ್ಬದಂದು ಸಂಭ್ರಮದಿಂದ ಬದಲಾಗಿದಂತಾಗಿದೆ.

nazeer ahamad

Recent Posts

ಮಗಳ ಪ್ರೀತಿ ನಿರಾಕರಿಸಿ, ಪೊಲೀಸರ ಮುಂದೆಯೇ ಮಗಳಿಗೆ ಗುಂಡು ಹಾರಿಸಿ ಕೊಂದ ತಂದೆ!

ಆಕೆಯ ಮದುವೆಗೆ ನಾಲ್ಕು ದಿನಗಳು ಬಾಕಿ ಇತ್ತು. ಆದರೆ ಆಕೆ ಬೇರೊಬ್ಬರನ್ನು ಮದುವೆಯಾಗಲು ಬಯಸಿದ್ದರಿಂದ ಆಕೆಯ ತಂದೆ ಆಕೆಯನ್ನು ಗುಂಡಿಕ್ಕಿ…

6 minutes ago

ಬಾಲಕಿಯರ ಮೇಲೆ ಗ್ಯಾಂಗ್​​ ರೇಪ್: ಗೋವಾಕ್ಕೆ ಬರಬೇಕು ಇಲ್ಲವಾದರೆ ವಿಡಿಯೋ ಹೊರಬಿಡುತ್ತೇವೆ ಎಂದಿದ್ದ ಆರೋಪಿಗಳು.!

ಬೇಳಗಾವಿ, ಜನವರಿ 15: ರಾಯಬಾಗ ತಾಲ್ಲೂಕಿನ ಸವಸುದ್ದಿ ಗ್ರಾಮದ ಸಮೀಪದಲ್ಲಿ ಗ್ಯಾಂಗ್ ರೇಪ್‌ ಪ್ರಕರಣವು ನಡೆಯಿದ್ದು, ಮೂವರು ಆರೋಪಿಗಳು ಬಂಧಿತನಾಗಿದ್ದಾರೆ.…

1 hour ago

ಪ್ರೇಯಸಿ ವಿಚಾರವಾಗಿ ಯುವಕ ಆತ್ಮಹತ್ಯೆ: ಖಾಸಗಿ ವಿಡಿಯೋ ವೈರಲ್!

ಹುಬ್ಬಳ್ಳಿಯಲ್ಲಿ ಮನಸ್ತಾಪದಿಂದ ತಮ್ಮ ಪ್ರೇಯಸಿಯ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ, ಬಳಿಕ ಆತ್ಮಹತ್ಯೆ ಮಾಡಿಕೊಂಡ ಯುವಕನ ದುಃಖಕರ…

2 hours ago

ಸುಳ್ಳು ಹೇಳಿ ಮದುವೆ ಮಾಡಿಕೊಂಡ ಮುಸ್ಲಿಂ; ಮದುವೆ ನಂತರ ಮತಾಂತರಕ್ಕೆ ಯತ್ನ!

ಪತಿ ಶಫಿ ಅಹ್ಮದ್ ವಿರುದ್ಧ ಪತ್ನಿ ಲಕ್ಷ್ಮೀ ಮತಾಂತರ ಮಾಡಿಸಲು ಕಿರುಕುಳ ನೀಡಿದುದಾಗಿ ಆರೋಪ ಮಾಡಿದ್ದಾರೆ. 2014-15 ರಲ್ಲಿ ಪ್ರೀತಿಸಿ…

18 hours ago

ಪತ್ನಿ ಕಿರುಕುಳಕ್ಕೆ, ಪತಿ ಆತ್ಮಹತ್ಯೆ.

ವ್ಯಕ್ತಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಒಂದು ದುರ್ಘಟನೆ ಧಾರವಾಡ ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ…

18 hours ago

ಥೀಮ್ ಪಾರ್ಕ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಪಿಕ್ ಜಾಮ್!?

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಚಿಟಗಿನಕೊಪ್ಪ ಗ್ರಾಮದ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ 50 ರ ಬಳಿ ಕಳೆದ ಎರಡು…

19 hours ago