ಕಲಬುರಗಿ:ಕಲಬುರಗಿ ನೂತನ ಪೊಲೀಸ ಆಯುಕ್ತರಾಗಿ ಶ್ರೀ ಚೇತನ್.ಆರ್. ಐ.ಪಿ.ಎಸ್. ರವರು ಇಂದು ಅಧಿಕಾರ ವಹಿಸಿಕೊಂಡರು ಮತ್ತು
ಕಲಬುರಗಿ ನಗರ ಪೊಲೀಸ ಆಯುಕ್ತಾಲಯದಲ್ಲಿ ನೂತನ ಪೊಲೀಸ ಆಯುಕ್ತರಾದ ಶ್ರೀ ಚೇತನ್.ಆರ್. ಐ.ಪಿ.ಎಸ್. ರವರು ಎಲ್ಲ ಹಿರಿಯ ಪೊಲೀಸ ಅಧಿಕಾರಿಗಳ ಸಭೆ ಕೈಗೊಂಡರು. ಈ ಸಂದರ್ಭದಲ್ಲಿ ಇಲಾಖೆಯ ಗೌರವವನ್ನು ಹೆಚ್ಚಿಸುವಲ್ಲಿ, ಅಪರಾಧಗಳನ್ನು ತಡೆಗಟ್ಟಿ, ಕಾನೂನು ಸೂವ್ಯವಸ್ಥೆ ಕಾಪಾಡುವುದರ ಮೂಲಕ ಜನಪರ ಸ್ನೇಹಿ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದರು.
ವರದಿ ನಾಗರಾಜ್