Latest

ಗೀಸರ್ ಫಿಟ್ ಮಾಡಿದ್ದ ಮುರಳಿ: ರಹಸ್ಯ ಕ್ಯಾಮೆರಾ ಮತ್ತು ಬ್ಲ್ಯಾಕ್‌ಮೇಲ್ ಕೃತ್ಯಗಳು ಪತ್ತೆ!

ಈ ಸಮಯದಲ್ಲಿ ಯಾರನ್ನು ನಂಬುವುದು ಮತ್ತು ಯಾರನ್ನು ಬಿಡುವುದು ಎಂದು ಗೊತ್ತಾಗುವುದಿಲ್ಲ. ಒಂದು ಬನ್ನೇರುಘಟ್ಟದ ಸಿ.ಕೆ.ಪಾಳ್ಯದ ಮನೆಯಲ್ಲಿನ ಗೀಸರ್ ಸರಿಪಡಿಸಲು ಕರೆ ಮಾಡಿದ ಮುರಳಿ ಎಂಬ ವ್ಯಕ್ತಿ, ಗೀಸರ್ ಫಿಟ್ ಮಾಡುವ ನೆಪದಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದ್ದನು.

ಮನೆಯವರು ಇದರ ಬಗ್ಗೆ ಯಾವುದೇ ಮಾಹಿತಿ ಹೊಂದಿರದೇ ಬಾತ್‌ರೂಂ ಬಳಸುತ್ತಿದ್ದರು. ಆದರೆ, ಮುರಳಿ ಅವರು ಸ್ನಾನಗೃಹ ಬಳಕೆ ಮಾಡಿದ ಮಹಿಳೆಯ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿ ಅವಳನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದನು. ಅವನು ಆ ಮಹಿಳೆಗೆ ಅವಳ ವ್ಯಕ್ತಿಗತ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು.

ಹೆದರಿದ ಮಹಿಳೆ ಇದನ್ನೆಲ್ಲಾ ಯಾವುದೇ ರೀತಿಯಲ್ಲಿ ಬಹಿರಂಗಪಡಿಸಿರಲಿಲ್ಲ. ಆದರೆ ಇತ್ತೀಚೆಗೆ ಅವಳು ಈ ವಿಷಯವನ್ನು ನೆರೆಯವರೊಂದಿಗೆ ಹಂಚಿಕೊಂಡಿದ್ದಾಳೆ. ಅಲ್ಲದೆ, ಸ್ಥಳೀಯರು ಮುರಳಿಯನ್ನು ಹಿಡಿದು ಅವನಿಗೆ ಸರಿಯಾದ ಪಾಠವನ್ನು ಕಲಿಸಿದರೆ.

ಈ ಕುರಿತು ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವ್ಯಕ್ತಿಯನ್ನು ವಿಚಾರಣೆ ಮಾಡುತ್ತಿದ್ದಾರೆ.

nazeer ahamad

Recent Posts

ಆಸ್ಪತ್ರೆಯಲ್ಲಿ ಅವಧಿ ಮೀರಿದ ಗ್ಲೂಕೋಸ್‌ ಬಳಕೆ: ನವಜಾತ ಶಿಶುವಿನ ಸಾವು, ಇಬ್ಬರು ನರ್ಸ್‌ಗಳು ಅಮಾನತು

ಉತ್ತರ ಪ್ರದೇಶದ ಪಿಲಿಭಿತ್‌ನ ವೈದ್ಯಕೀಯ ಕಾಲೇಜಿನಲ್ಲಿ ನವಜಾತ ಶಿಶುವಿನ ಅಕಾಲಿಕ ಸಾವು ಆತಂಕ ಸೃಷ್ಟಿಸಿದೆ. ಈ ದುರ್ಘಟನೆಗೆ ಅವಧಿ ಮೀರಿದ…

7 hours ago

ನಕಲಿ ದಾಖಲೆ ಸೃಷ್ಟಿಸಿ ಐವರು ಆರೋಪಿಗಳಿಗೆ ಜಾಮೀನು: ಕೇಸು ದಾಖಲು

ಶಿವಮೊಗ್ಗದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಐವರು ಆರೋಪಿಗಳಿಗೆ ಜಾಮೀನು ನೀಡಿರುವ ಘಟನೆ ಬಯಲಿಗೆ ಬಂದಿದೆ. ಪ್ರಕರಣದ ಬೆಳಕು ವಿಚಾರಣೆಯೊಂದರ ಸಂದರ್ಭದಲ್ಲಿ…

8 hours ago

ಮುಡಾ ಭೂಮಿ ಕೇಸ್: ಅಕ್ರಮ ಹಣ ವರ್ಗಾವಣೆ ಯತ್ನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ.

ಮೂಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಎನ್.ಡೀ. (ಜಾರಿ ನಿರ್ದೇಶನಾಲಯ) ಅವರು ಅಕ್ರಮ ಹಣ…

9 hours ago

ದಾವಣಗೆರೆಯಲ್ಲಿ ಎನ್.ಆರ್. ರಸ್ತೆಯ ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನ.

ದಾವಣಗೆರೆಯ ಜನನಿಬಿಡ ಮತ್ತು ವ್ಯಾಪಾರ ಹಬ್ಬಿರುವ ಎನ್.ಆರ್. ರಸ್ತೆಯಲ್ಲಿ ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಇಲ್ಲಿನ ಹೆಚ್.ಕೆ.ಎ.…

10 hours ago

ಪರಪುರುಷನ ಪ್ರೇಮಕ್ಕಾಗಿ ಪತಿಯನ್ನೇ ಕೊಂದ ಪತ್ನಿ – ಹುಣಸಗಿಯಲ್ಲಿ ಸಂಚಲನ

ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಪತ್ನಿಯೇ ಪತಿಯನ್ನೇ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. 34 ವರ್ಷದ…

11 hours ago

ಅಂದ ಚಂದದ ಹುಡುಗಿಯರೇ ಹುಷಾರ್!: ಕಿಂಗ್ ಪಿನ್ ಆಂಟಿಯರ ವೇಶ್ಯಾವಾಟಿಕೆ ದಂದೆಗೆ ಬ್ರೇಕ್ ಹಾಕಿದ ಸಿಸಿಬಿ ಪೊಲೀಸರು.

ಬೆಂಗಳೂರು: ಉದ್ಯೋಗದ ಆಮಿಷವೊಡ್ಡಿ ಯುವತಿಯರನ್ನು ವೇಶ್ಯಾವಾಟಿಕೆಗೆ ದಬ್ಬಾಳಿಕೆ ಮಾಡುತ್ತಿದ್ದ ಮಾಫಿಯಾ ತಂಡವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿ, ಇಬ್ಬರು ಪ್ರಮುಖ…

13 hours ago