ಕಲಬುರಗಿ : ಕುಖ್ಯಾತ ದ್ವಿಚಕ್ರ ವಾಹನ ಕಳ್ಳನ ಬಂಧನ, ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವ ನಗರ ಬಡಾವಣೆ ಶ್ರೀ ಶಿವಮೂರ್ತಿ ತಂದೆ ಪುರ್ಲಿಂಗಪ್ಪ ಶೃಂಗೇರಿ ಅವರು ಠಾಣೆಗೆ ಹಾಜರಾಗಿ ದಿನಾಂಕ 18-07-2022 ರಂದು ತಮ್ಮ ದ್ವಿಚಕ್ರ ವಾಹನ ಕಳ್ಳತನದ ಬಗ್ಗೆ ದೂರು ನೀಡಿದ್ದು ಸದರಿ ಪ್ರಕರಣದ ತನಿಖೆ ಸಲುವಾಗಿ ಶ್ರೀ ಪಂಡಿತ್ ನಗರ್ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ ನಗರ ಪೊಲೀಸ್ ಠಾಣೆ ಇವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಒಂದು ತನಿಖಾ ತಂಡ ರಚಿಸಿದ್ದು. ತನಿಖಾ ತಂಡದಲ್ಲಿ ಶ್ರೀ ನಿಂಗಪ್ಪ ಎ ಎಸ್ ಐ ಶಿವಲಿಂಗ್ ಪಿಸಿ ನೀಲಕಂಠ ಪಿಸಿ ಶ್ರೀನಿಧಿ ಒಳಗೊಂಡು ಹಗಲಿರಳು ಆರೋಪಿ ಪತ್ತೆಗಾಗಿ ಶೋಧನೆ ಕೈಗೊಂಡಿದ್ದರು ದಿನಾಂಕ 26 7 2018 ರಂದು ಆರೋಪಿತನಾದ ಪತ್ರು ಷಾ ತಂದೆ ಪಾಷಾ 22 ವರ್ಷದ ಆರೋಪಿಯನ್ನು ಬಂಧಿಸಿದ್ದು ಆರೋಪಿಯಿಂದ ಹದಿಮೂರು ದ್ವಿಚಕ್ರವಾಹನ ಅಂದಾಜು ಆರು ಲಕ್ಷ ಮೌಲ್ಯದ ದ್ವಿ ಚಕ್ರ ವಾಹನಗಳನ್ನು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

error: Content is protected !!