Latest

ಮನವಿ ನೀಡಿ ವರ್ಷಗಳೇ ಕಳೆದರೂ ರೈತರಿಗೆ ಕಿಮ್ಮತ್ತು ಕೊಡದ ಅಧಿಕಾರಿಗಳು.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನಲ್ಲಿ ಎಲ್ಲಾ ರೈತರಿಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಕೃಷಿ ಇಲಾಖೆ ರಾಯಬಾಗ ಹಾಗೂ ಕುಡಚಿ ಸಂಪರ್ಕ ಕೇಂದ್ರಕ್ಕೆ ಹಣ ನೀಡದೆ ಇದ್ದ ಈ ಸರಕಾರ ರೈತರನ್ನು 10 ರಿಂದ 20 ವರ್ಷ ಗಂಟಲೆ ಇವತ್ತ ಬಾ ನಾಳೆ ಬಾ ಎಂದು ಅಲೆದಾಡುಸುತ್ತಾರೆ.

ಈ ಅಧಿಕಾರಗಳಿಗೆ ಬಡ ರೈತರಿಗೆ ಮನಸು ಬರುತ್ತಿಲ್ಲವೇ ಸರಕಾರದವರು ಇವರಿಗೆ ಶ್ರೀಮಂತರ ಮಾತ್ರ ನೀಡುವಂತೆ ಆದೇಶ ಮಾಡಿದ್ದಾರೆನಾ! ಡಬ್ಬಾಳಿಕೆ ಬಗ್ಗಿ ಅವರಿಗೆ ಮಾತ್ರ ನೀಡುತ್ತಾರರೇ ಈ ಅಧಿಕಾರಿಗಳು,ಕೆಲವು ರೈತರು ಬಡವರು ಈ ಇಲಾಖೆಯಿಂದ ಯಂತ್ರ ಪಡೆಯಲು ಹಿಂದಕ್ಕೆ ಸರಿತ್ತಾರೆ ಏಕೆಂದರೆ ಈ ಅಧಿಕಾರಿಗಳು ನೀಡುವ ಕಾಟಕ್ಕೆ ಬೇಸರಗೊಂಡಿದ್ದಾರೆ ಇಲ್ಲಿಯ ರೈತರು ಸರಕಾರದವರು ರೈತರ ಹೊಲಕ್ಕೆ ಅನುಕೂಲವಾಗಲು ರೋಟರ ರೈತರಿಗೆ ಮಿತ್ರ ದನಗಳಿಗೆ ಮೇವು ಕತ್ತರಿಸುವ ಸಾಮಗ್ರಿಗಳು ಮತ್ತು ರೈತರ ಬೆಳೆಗೆ ಔಷದಿ, ರಸಗೋಬರ ಮುಂತಾದ ಹಾಗೂ ಸ್ಪಿಂಕ್ಲರ್ ಸೌಲಭ್ಯಗಳು ನೀಡುತ್ತಾ ಬಂದಿದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಎಲ್ಲಾ ಜನಾಂಗದವರಿಗೆ ರೈತರಿಗೆ ಸಂಬಂಧಪಟ್ಟ ಅಧಿಕಾರಿಗಳು 2016 ರಿಂದ 2023 ವರಗೆ 8,9 ವರ್ಷ ಆದರೂ ಕೂಡ ಯಮನಪ್ಪ ಮಾಂಗ ಅವರಿಗೆ ಸಿಗಬೇಕಾದ ಮೇವು ಕತ್ತರಿಸುವ ಯಂತ್ರ ಬೇಕೆಂದು ಅರ್ಜಿ ಕೃಷಿ ಇಲಾಖೆ ಸಲ್ಲಿಸಿರುತ್ತಾನೆ.

ಈ ರೈತನಿಗೆ ಖಾಸಗಿ ಅಂಗಡಿ ಕೊಂಡು ಕೊಳಲು ಈತನಲ್ಲಿ ಹಣ ವಿಲ್ಲಾ.ಸರಕಾರದಿಂದ ಸಬ್ಬಸೀಡಿ ಇದೆಂದು ಅರ್ಜಿ ಸಲ್ಲಿಸಿದರೆ ಈ ಬೇಡಿಕೆಯನ್ನು ಈ ಅಧಿಕಾರಿಗಳು ರೈತರಿಗೆ ಸರಿಯಾದ ಸಮಯಕ್ಕೆ ಬಡವರಿಗೆ ಯಂತ್ರೋಪಕರಣ ನೀಡದೆ ಇರುವ ಈ ಅಧಿಕಾರಿಗಳು. ಅಧಿಕಾರಿಗಳು ಮಾಡುವುದು ಎಷ್ಟು ಸರಿ! ರೈತರ ಅನ್ಯಾಯ ಕೊನೆಯಿಲ್ಲವ್ವಾ? ಇನ್ನು ಎಷ್ಟು ವರ್ಷ ಯಂತ್ರ ಪಡೆಯಲು ಕಾಯಬೇಕೆ ಈ ರೈತ ? ಸರಕಾರದವರು ರೈತನಿಗೆ ಇದೇ ತರಹನಾ, ರೈತ ಈ ದೇಶದ ಹೀರೊ ಎಂದು ಕರೆಯುತ್ತಾರೆ ಹೆಸರಿಗೆ ಮಾತ್ರ.

ಅಧಿಕಾರಿಗಳ ವಿಚಾರಿಸಿದಾಗ ಸರ್ಕಾರದಿಂದ ಇನ್ನೂ ಹಣ ಬಂದಿಲ್ಲ ಇನ್ನು ನಿಮ್ಮ ನಂಬರ ಬಂದಿಲ್ಲ ನಿಮ್ಮ ನಂಬರ ಬಂದ ಮೇಲೆ ಕೊಡುತ್ತೀವೆ ಅಂತ ಹರಕೆ ಉತ್ತರ ಕೊಡುತ್ತಿದ್ದಾರೆ ಡಬ್ಬಲ್ ಇಂಜಿನ್ ಸರಕಾರವು ಈ
ಅಧಿಕಾರಿಗಳು ಹೇಳುವ ಪ್ರಕಾರ 10 ವರ್ಷ ಹಣ ನೀಡಿಲವೇ? ನಿಡಿದಾದರೂ ಈ ವ್ಯಕ್ತಿಗೆ ನೀಡಿಲವೇ? ರೈತರ ಅಸಹಾಯಕ ದುರುಪಯೋಗ ಪಡೆದುಕೊಂಡರ ಈ ಅಧಿಕಾರಿಗಳು. ಅಧಿಕಾರಿಗಳು ತಮ್ಮ ಸಂಬಂದಿಗಳಿಗೆ ಮತ್ತು ಜಾತಿ ಆಧಾರಿತ ಯಂತ್ರಗಳನ್ನು ಕೊಡುತ್ತಾರೆಂಬ ಆರೋಪ ಕೇಳಿಬತ್ತವೆ. ಈ ಎಲ್ಲ ಕೇಳಿದಾಗ ಅಧಿಕಾರಿಗಳು ಅಧಿಕಾರವನ್ನು ದುರುಪಯೋಗ ಮತ್ತು ಸರಕಾರ ಅಧಿಕಾರ ಸರ್ವಾದಿಕಾರದಿಂದ ನಡೆದು ಕೊಂಡಿದು ನಮ್ಮಗೆ ಎದ್ದು ಕಾಣುತ್ತದೆ.

ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಜಿಯ ಅವರ ಯೋಜನೆ ಪಿ ಎಮ್ ಕಿಸಾನ್ ಯೋಜನೆಯ ಬಗ್ಗೆ ಕೇಳಿದಾಗ ರೈತರು ಕೃಷಿ ಇಲಾಖೆ ಕಂಪ್ಯೂಟರ್ ಆಪರೇಟರಗಳು ಸೈಟ್ ಬಿಜಿ ಇದೇ ಎಂದು ಹೇಳುತ್ತಾರೆ ಯಾವಾಗ ಚಾಲೋ ಆಗುತ್ತೆ ಸರ ಎಂದು ಕೇಳಿದಾಗ ಅವರು ಒಂದು ವಾರ ಬಿಟು ಬಾ ನಾಳೆ ಬಾ ಎಂದು ಅಲೆದಾಡಿಸುತ್ತಾರೆ ಮತ್ತು ರೈತರು ಕಿಸಾನ್ ಯೋಜನೆ ಹೊಸ ಅರ್ಜಿ ಹಾಕಲ್ಲು ಬಂದರಿಂದ ರೂ100 ತಗೆದು ಕೊಳುತ್ತಾರೆ.

ವರದಿ: ರಮೇಶ್ ಯಮನಪ್ಪ

kiran

Recent Posts

ಬೈಕ್ ಟಿಪ್ಪರ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…

1 month ago

ಅಪರಿಚಿತ ಕಾರು ಡಿಕ್ಕಿ; ಐವರಿಗೆ ಗಂಭೀರ ಗಾಯ, ಓರ್ವ ಮಹಿಳೆ ಸ್ಥಳದಲ್ಲೇ ಸಾವು.

ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…

1 month ago

ರಸ್ತೆ ಅಪಘಾತ; ಗೊಲಗೇರಿ ಗ್ರಾಮದ ಯುವಕ ಸಾವು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…

1 month ago

ಕುಡಿಯುವ ನೀರಿನ ಬಿಲ್ ಪಾವತಿ ಮಾಡಬೇಡಿ -ಮಾಜಿ ಶಾಸಕ ಹರ್ಷವರ್ಧನ್

ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…

1 month ago

ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…

1 month ago

ಮಟ-ಮಟ ಮಧ್ಯಾಹ್ನ‌ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ ‌

ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…

1 month ago