ಕಲಬುರಗಿ: ಕೆಲವು ದಿನಗಳಿಂದ ಮಹಾನಗರ ಪಾಲಿಕೆ ಆಯುಕ್ತರಾದ ಭುವನೇಶ್ ಪಾಟೀಲ್ ದೇವಿದಾಸ ಅವರು ಕಪ್ಪು ಚುಕ್ಕಿ ಅಳಸುವ ಮತ್ತು ರಂಗೋಲಿ ಬಿಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಹಲವು ದಿನಗಳಿಂದ ಇದು ಯಶಸ್ವಿಯಾಗಿ ನಡಿಯುತ್ತಿದ್ದು ಇಂದು
ವಾರ್ಡ್ ನಂ.36 ಸಂಗಮೇಶ್ವರ ಕಾಲೋನಿ ಎಸ್‌ಬಿಐ ಬ್ಯಾಂಕ್ ಬಳಿ ಕಪ್ಪು ಚುಕ್ಕೆ (ಗಾರ್ಬೇಜ್ ಪಾಯಿಂಟ್) ತೆರವುಗೊಳಿಸಿ ನಂತರ ರಂಗೋಲಿ ಬಿಡಿಸಲಾಗಿದೆ ಹಲವು ದಿನಗಳಿಂದ ಕಲಬುರಗಿ ಕೂಡ ಸ್ವಚ್ಚ ಕಲಬುರಗಿಯಾಗಿ ಪರಿವರ್ತನಯಾಗಿದೆ.
ವರದಿ ನಾಗರಾಜ್