ಬಾಗಲಕೋಟೆ: ಸಪ್ಟೆಂಬರ್ 6ನೇ ತಾರೀಕು ಕೆರೂರಿನಲ್ಲಿ ನಡೆಯುತ್ತಿದ್ದಂತಹ ಗಣೇಶ ವಿಸರ್ಜನೆ ವೇಳೆ ಸಿಪಿಐ ಕರಿಯಪ್ಪ ಬನ್ನಿ ಅವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಶರಣು ಸಜ್ಜನ ಹಾಗೂ ಕೆಲವರನ್ನು ಬಂಧಿಸಲಾಗಿತ್ತು ಹಾಗೂ ಅವರನ್ನು ಬಾದಾಮಿ ಠಾಣೆಗೆ ಕರೆದೊಂದು ಅವರ ಮೇಲೆ ಲಾಠಿ ಪ್ರಹಾರ ಮಾಡುವುದಲ್ಲದೆ ಅವಚೇ ಶಬ್ದಗಳಿಂದ ನಿಧಿಸಿದ್ದಾರೆ ಎಂದು ಕೆಲಸ ಸಂಘಟನೆಗಳು ಆರೋಪ ಮಾಡಿ ದೂರು ನೀಡಿರುತ್ತಾರೆ.
ಈದೂರಿನ ಅನ್ವಯ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಜಯಪ್ರಕಾಶ್ ರವರು ಸಿಪಿಐ ಕರಿಯಪ್ಪ ಬನ್ನೆ ರವರನ್ನು ಅಮಾನತುಗೊಳಿಸಿ ವಿಚಾರಣೆಗೆ ಒಳಪಡಿಸಿರುತ್ತಾರೆ.

error: Content is protected !!