ನವದೆಹಲಿಯಲ್ಲಿರುವಂತಹ ಇಂದರಪೂರಿಯ ಕಟ್ಟಡದಲ್ಲಿ ವ್ಯಕ್ತಿ ಒಬ್ಬ ನಾಯಿಯ ಮೇಲೆ ಅತ್ಯಾಚಾರವೆಸಗುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
ಹೆಣ್ಣು ನಾಯಿ ಒಂದರ ಮೇಲೆ ಲೈಂಗಿಕ ಕ್ರಿಯೆಗೆ ಮುಂದಾಗಿರುವ ವ್ಯಕ್ತಿಯ ವಿಡಿಯೋ ಹೊರಬಿದ್ದಿದ್ದು ಆ ವ್ಯಕ್ತಿ ಸತೀಶ್ ಎಂದು ಗುರುತಿಸಲಾಗಿದೆ.
ಇದಾಗಲೇ ತಿಂಗಳುಗಳ ಮೊದಲೇ ಈ ವ್ಯಕ್ತಿ ಪ್ರಾಣಿಗಳ ಮೇಲೆ ಅತ್ಯಾಚಾರ ವ್ಯಸಗುತ್ತಿದ್ದಾನೆ ಎಂದು ವರದಿಯಾಗಿದ್ದು, ಆತನ ತಾಯಿ ತನ್ನ ಮಗನೊಬ್ಬ ಶಿಶುಕಾಮಿ ಅಂದರೆ ದೇಹ ಬೆಳೆದಿದೆ ಬುದ್ದಿ ಬೆಳೆದಿಲ್ಲ ದೊಡ್ಡವನಾದರೂ ಚಿಕ್ಕ ಮಕ್ಕಳಂತೆ ಆಡುತ್ತಾನೆ ಎಂದು ಆತನ ತಾಯಿಯ ಹೇಳಿಕೆ ಕೊಟ್ಟಿದ್ದು ಇದರ ಮೇರೆಗೆ ಪ್ರಕರಣವನ್ನು ಕೈಬಿಟ್ಟಿರುತ್ತಾರೆ.
ಈ ವಿಚಾರಗಳನ್ನು ವೈರಲ್ ಆದ ವಿಡಿಯೋದಲ್ಲಿ ಬರೆದಿರುತ್ತಾರೆ.
ಅಷ್ಟೇ ಅಲ್ಲದೆ ಆತನ ತಾಯಿಯ ಹೇಳಿಕೆ ಬಳಿಕ ಪೊಲೀಸರು ಈತನ ವಿಡಿಯೋಗಳನ್ನು ಯಾರೊಬ್ಬರೂ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದು ಎಂದು ಸಹ ಎಚ್ಚರಿಸಿದ್ದಾರೆ ಎಂದು ಹೇಳಲಾಗಿದೆ.
ಈ ಪ್ರಕರಣದಲ್ಲಿ ಶಿಶುಕಾಮೆಯೊಬ್ಬ ಪ್ರಾಣಿಗಳನ್ನು ಹಿಂಸಿಸುತ್ತಿದ್ದರು ಪೊಲೀಸರು ಯಾವುದೇ ರೀತಿ ಕ್ರಮಕ್ಕೆ ಮುಂದಾಗದೆ ಇರುವುದು ಅವರ ನಿರ್ಲಕ್ಷತನವನ್ನು ತೋರುತ್ತದೆ.