ಸಾಮಾಜಿಕ ಜಾಲತಾಣಗಳಲ್ಲಿ ಐಫೋನ್ ಮತ್ತು ಆಂಡ್ರಾಯ್ಡ್ ಫೋನುಗಳಲ್ಲಿ ಆನ್ಲೈನ್ ಶಾಪಿಂಗ್ ಮಾಡುವಾಗ ವಸ್ತುಗಳ ಬೆಲೆ ಹೆಚ್ಚು ಕಡಿಮೆಯಾಗುತ್ತಿವೆ ಎಂಬ ಸಾಕಷ್ಟು ವಿಡಿಯೋಗಳು ಈಗಾಗಲೇ ಬಂದಿವೆ.
ಆದರೆ ಇತ್ತೀಚಿಗೆ ಮಹಿಳೆಯೊಬ್ಬರು ದಾಖಲೆ ಸಮೇತ ವಿಡಿಯೋ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಆನ್ಲೈನ್ ನಲ್ಲಿ ಹಣ್ಣು ಮತ್ತು ತರಕಾರಿಗಳ ಬೆಲೆ ಆಂಡ್ರಾಯ್ಡ್ ನಲ್ಲಿ ಐಫೋನ್ಗಿಂತ ಕಡಿಮೆ ಬೆಲೆಯಿದ್ದು ಇದರ ಕುರಿತಾಗಿ ನೇರವಾಗಿ ವಿಡಿಯೋ ಮಾಡಿ ಜನರಿಗೆ ತೋರಿಸುವ ಕೆಲಸವನ್ನು ಮಹಿಳೆ ಮಾಡಿರುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಐಫೋನ್ ಬಳಕೆದಾರರು ಒಂದು ಕ್ಷಣ ಯೋಚನೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
View this post on Instagram