ಮಧ್ಯಪ್ರದೇಶದ ಭೋಪಾಲ-ಹೋಶಂಗಾಬಾದ್ ನ ರಸ್ತೆ 529ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಮೊದಲನೆಯ ಬಾರಿ ಮಳೆಯ ಹೊಡತಕ್ಕೆ ನೀರಲ್ಲಿ ಕೊಚ್ಚಿಹೋಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ರಸ್ತೆಯ ವಿಡಿಯೋ ವೈರಲ್ ಆಗಿದ್ದು ಜನರು ಸರ್ಕಾರಕ್ಕೆ ಹಾಗೂ ರಸ್ತೆ ಮಾಡಿದವರಿಗೆ ಛೀಮಾರಿ ಹಾಕುತ್ತಿದ್ದಾರೆ.

error: Content is protected !!