ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಘಟನೆ, ಗ್ರಾಮದ ಹೊನಗುಂಟಾ ಮತ್ತು ಗೋಟಾಳ್ ಕುಟುಂಬದ ನಡುವೆ ಪರಸ್ಪರ ಕಲ್ಲು ತೂರಾಟ, ಎರಡು ಕುಟುಂಬಗಳು ಕೂಡಾ ಒಂದೇ ಜಾತಿಗೆ ಸೇರಿದವರು ಕಳೆದ ಕೆಲ ವರ್ಷಗಳಿಂದ ದ್ವೇಷ ಬೆಳಸಿಕೊಂಡಿರೋ ಎರಡು ಕುಟುಂಬಗಳು ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬದ ನಡುವೆ ದ್ವೇಷ ನಿನ್ನೆ ಸಂಜೆ ಗ್ರಾಮದಲ್ಲಿ ಮೊಹರಂ ಆಚರಿಸುತ್ತಿದ್ದ ಗ್ರಾಮದ ಜನ, ಈ ಸಮಯದಲ್ಲಿ ಎರಡು ಕುಟುಂಬದ ನಡುವೆ ಪರಸ್ಪರ ಕಲ್ಲು ತೂರಾಟ, ಎರಡು ಕುಟುಂಬದ ಎಂಟು ಜನರಿಗೆ ಗಾಯ, ಆಸ್ಪತ್ರೆಗೆ ದಾಖಲು
ವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು