ಕಲಬುರಗಿ: ಇಂದು ಕಲಬುರಗಿ ನಗರದ ಸಿಸಿಬಿ ಪೊಲೀಸರಿಂದ ದಾಳಿ ಮಾಡಿದು ಕಲಬುರಗಿ ನಗರದ ಬ್ರಹ್ಮಪೂರ ಪೊಲೀಸ ಠಾಣೆಯ ವ್ಯಾಪ್ತಿಯ ಮಾಂಗರವಾಡಿ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತನಿಂದ 1 ಕೆಜಿ ಅಕ್ರಮ ಗಾಂಜಾ ಹಾಗೂ ₹400 ರೂಪಾಯಿ ನಗದು ಹಣ ವಶಪಡಿಸಿಕೊಳ್ಳಲಾಗಿದೆ.
ವರದಿ ನಾಗರಾಜ್

error: Content is protected !!