ಬೆಂಗಳೂರಿನ ಕುಂದಲಹಳ್ಳಿ ಗೇಟ್ ಬಳಿ ಹೊಸದಾಗಿ ನಿರ್ಮಿಸಿದ್ದಂತಹ ಅಂಡರ್ ಪಾಸ್ ಬ್ರಿಡ್ಜ್ ಕುಸಿಯುತ್ತಿದೆ.
ಈ ಬ್ರಿಡ್ಜನ್ನು ಕಳೆದ ನಾಲ್ಕು ತಿಂಗಳ ಹಿಂದೆ ಉದ್ಘಾಟನೆ ಮಾಡಲಾಗಿತ್ತು. 4 ತಿಂಗಳಿಗೆ ಈ ರೀತಿ ಆಗಿರುವುದನ್ನು ಕಂಡು ಸಾಕಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ ಇದು ಬಿಜೆಪಿ ಸರ್ಕಾರದ 40% ಗೆ ಉದಾಹರಣೆ ಎಂದು ಟೀಕಿಸಿದ್ದಾರೆ.
ಬರೀ ನಾಲ್ಕು ತಿಂಗಳಿಗೆ ಕುಸಿದು ಬೀಳುವಂತಹ ಬ್ರಿಡ್ಜ್ ನಿರ್ಮಾಣ ಮಾಡಿದ್ದಾರೆ ಎಂದರೆ ಎಷ್ಟರಮಟ್ಟಿಗೆ ಕಳಪೆಯಾಗಿರಬಹುದು. ಈ ವಿಚಾರದ ಬಗ್ಗೆ ಜನರು ಟೀಕಿಸುವುದು ತಪ್ಪೇನಿಲ್ಲ.

ನಿಜಕ್ಕೂ ಇದು ಕಮಿಷನ್ ದಂಧೆಯಿಂದ ಆಗುವ ಎಡವಟ್ಟಿಗೆ ಒಂದು ಉದಾಹರಣೆಯಾಗಿದೆ.

error: Content is protected !!