Latest

ಸವರ್ಣಿಯರ ಅಟ್ಟಹಾಸಕೆ ಕಂಗೆಟ್ಟ ಅಂಗವಿಕಲರ ಕುಟುಂಬ!

ಚಿಕ್ಕನಾಯಕನಹಳ್ಳಿ ತಾಲೋಕ್ ಹುಳಿಯಾರು ಹೋಬಳಿ, ಕೆಂಕೆರೆಯಲ್ಲಿ ನೆಡದ ಈ ಘಾಟನೆ. ಇಡಿ ರಾಜ್ಯವೇ ತಲೆ ತಗ್ಗಿಸುವಂತಾಗಿದೆ. ಕಾನೂನು ಸಚಿವರ ಈ ಕ್ಷೇತ್ರ ದಲ್ಲೇ ಇಂತಹ ಘಟನೆ ನೆಡೆದಿರುವುದು ಶೋಚನೀಯ
ಸುಮಾರು 81 ವರ್ಷದ ಪಟ್ಟಯ ಬಿನ್ ಗುಡ್ಡದರಂಗ ಯ.1966. ರಲ್ಲಿ ಗೋಮಾಳಾ ವನ್ನ ಆಗೀನಿ ಸರ್ಕಾರ. Sc ಮತ್ತು st ಗಳಿಗೆ ಜೀವನೋಪಾಯಕೆ. ಹಂಚಿಕೆ ಮಾಡಿದ್ದು ಸದರಿ ಸರ್ವೇ ನಂಬರ್ 21/1 ರಲ್ಲಿ ಸರ್ಕಾರವೇ ಮುಜೂರು ಚೀಟಿ ನೀಡಿದ್ದು. ಸದರಿ ಜಮೀನುನಲ್ಲಿ ಸುಮಾರು 20 ವರ್ಷ ಗಳು ಪುಟ್ಟಯ್ಯ ನೇ ಉಳುಮೆ ಮಾಡಿ ಈತನಿಗೆ ಸೊಂಟ ಮುರಿದಿದ್ದು. ನಂತರ ಇವನ 2 ಮಕ್ಕಳು ಸಹ ಅಂಗವಿಕಲರಾಗಿದ್ದು. ಇವರ ಅಸಹಾಯ ಕತೆಯನ್ನೇ ಬಡವಾಳಾವನ್ನಗಿ ಮಾಡಿಕೊಂಡ ಸಾವರ್ಣಿಯಾರು ಈ ಜಮೀನನ್ನ ಸ್ವಾದಿನ. ಮಾಡಿಕೊಂಡಿರುವುದು. ಅಂಗವಿಕಲರ ಕುಟುಂಬಕ್ಕೆ ಆಗುತ್ತಿರುವ ಅನ್ಯಾಯ.
ಈ ಕುಟುಂಬಕೆ ಯಾವುದೇ ಆಸರೆ ಇಲ್ಲಾ. ಇದ್ದ ಜಮೀನು ಸಹ ಬೇರೆಯವರ ಪಾಲಾಗಿದೆ. ದಿಕ್ಕು ಕಾಣದ ಈ ಅಂಗವಿಕಲ ಕುಟುಂಬಕ್ಕೆ ಸರ್ಕಾರ ಮತ್ತು ಸ್ಥಳೀಯ ಆಡಳಿತ ಇವರಿಗೆ ನ್ಯಾಯ ಕೊಡಿಸಿ ಕೊಡಲು ನಮ್ಮ ಪತ್ರಿಕೆ ಮೂಲಕ ಅಳಲು ವೇಕ್ತಪಡಿಸಿ ಕೊಡಿದ್ದಾರೆ.. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ತಹಸೀಲ್ದಾರರಿಗೆ ಸ್ಥಳೀಯರು ಹಾಗೂ ನಮ್ಮ ಪತ್ರಿಕೆಯ ವರದಿಗಾರರು ಈ ವಿಚಾರದ ಬಗ್ಗೆ ಮಾಹಿತಿ ನೀಡಿ ಅಂಗವಿಕಲರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಕೇಳಿಕೊಂಡಿರುತ್ತಾರೆ.

kiran

Recent Posts

ಬೈಕ್ ಟಿಪ್ಪರ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…

1 month ago

ಅಪರಿಚಿತ ಕಾರು ಡಿಕ್ಕಿ; ಐವರಿಗೆ ಗಂಭೀರ ಗಾಯ, ಓರ್ವ ಮಹಿಳೆ ಸ್ಥಳದಲ್ಲೇ ಸಾವು.

ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…

1 month ago

ರಸ್ತೆ ಅಪಘಾತ; ಗೊಲಗೇರಿ ಗ್ರಾಮದ ಯುವಕ ಸಾವು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…

1 month ago

ಕುಡಿಯುವ ನೀರಿನ ಬಿಲ್ ಪಾವತಿ ಮಾಡಬೇಡಿ -ಮಾಜಿ ಶಾಸಕ ಹರ್ಷವರ್ಧನ್

ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…

1 month ago

ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…

1 month ago

ಮಟ-ಮಟ ಮಧ್ಯಾಹ್ನ‌ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ ‌

ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…

1 month ago