ಅಮೃತಲಿಂಗಂ ಹಾಗೂ ಚಿತ್ರ ಎಂಬ ದಂಪತಿಗಳು ತಿರುಪೂರದ ಸೇಲಂ ನಗರದಲ್ಲಿ ವಾಸಿಸುತ್ತಿದ್ಲು ತೇನಂ ಪಾಳಯಂ ತರಕಾರಿ ಮಾರುಕಟ್ಟೆಯಲ್ಲಿ ಅಮೃತಲಿಂಗಂ ದಿನಗೂಲಿ ಕೆಲಸ ಮಾಡುತ್ತಿದ್ದರೆ ಚಿತ್ರ ಗಾರ್ಮೆಂಟ್ ಒಂದರಲ್ಲಿ ಕೆಲಸ ಮಾಡುತ್ತಿರುತ್ತಾರೆ.
ರಾತ್ರಿಯಾದರೆ ಸಾಕು ಸಾಮಾಜಿಕ ಜಾಲತಾಣದಲ್ಲಿ ಮುಳುಗುತ್ತಿದ್ದ ಪತ್ನಿಯನ್ನು ಕಂಡು ಪತಿ ಎಚ್ಚರಿಸಿದ್ದಾನೆ.
ಆಕೆ ವರ್ತನೆ ಮಿತಿಮೀರಿದಾಗ ಶಾಲಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಚಿತ್ರ ಹೆಚ್ಚಾಗಿ ಇನ್ಸ್ಟಾಗ್ರಾಮ್ ನಲ್ಲಿ ರಿಲ್ಸ್ ಗಳನ್ನು ಮಾಡುತ್ತಿದ್ದು ಅವರಿಗೆ 33,000 ಫಾಲೋವರ್ಸ್ ಗಳು ಸಹ ಇರುತ್ತಾರೆ ಇದೇ ವಿಚಾರವಾಗಿ ಪತಿ-ಪತ್ನಿಯ ಮಧ್ಯೆ ಆಗಾಗ ಜಗಳವಾಗುತ್ತಿರುತ್ತದೆ.
ಇತ್ತೀಚಿಗೆ ಮದುವೆಗೆ ಎಂದು ಚೆನ್ನೈಗೆ ಒಂದು ವಾರ ಹೋಗಿ ಬಂದ ನಂತರವೂ ಹೀಗೆ ತನ್ನ ಚಾಳಿಯನ್ನು ಮುಂದುವರೆಸಿದ್ದು ತಾಳ್ಮೆ ಕಳೆದುಕೊಂಡ ಗಂಡ ಇಂತಹ ಕೃತಿಯಸಾಗಿರುತ್ತಾನೆ.
ಈ ವಿಚಾರವಾಗಿ ನವೆಂಬರ್ 8 ನೇ ತಾರೀಕು ಪ್ರಕರಣ ದಾಖಲಾಗಿರುತ್ತದೆ.