Latest

ದರ್ಶನ್ ರವರಿಗೆ ಚಪ್ಪಲಿ ಎಸೆದವನ ಹಿಡಿಯೋಕಾಗಿಲ್ಲ; ಪೊಲೀಸರ ವಿರುದ್ಧ ಪ್ರಥಮ್ ಆಕ್ರೋಶ.

ಬಿಗ್ ಬಾಸ್ ನ ಮೂಲಕ ಒಳ್ಳೆ ಹುಡುಗ ಪ್ರಥಮ್ ಎಂದು ಪ್ರಖ್ಯಾತಿ ಪಡೆದಿರುವ ಪ್ರಥಮ್ ರವರು ಟ್ವೀಟ್ ಮಾಡುವ ಮೂಲಕ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಜೈ ಕರ್ನಾಟಕ ಪೋಲೀಸ್; ದರ್ಶನ್ ಸರ್ ಗೆ ಚಪ್ಪಲಿ ಎಸೆದವನ ಹಿಡಿಯೋಕಾಗಿಲ್ಲ, ಕೋಟ್ಯಾಂತರ ತೆರಿಗೆ ದೋಚೋ ಕಳ್ಳರ ಹಿಡಿಯಲ್ಲ, ರೀಲ್ಸ್ ಮಾಡೋ ಪೆದ್ದ ದೀಪಕ್ ಅನ್ನೋ ಹುಡುಗನ್ನ ಅರೆಸ್ಟ್ ಮಾಡಿದ್ ಕೇಳಿ ನಗು ಬಂತು! ಹೆಲ್ಮೇಟ್ ಹಾಕದವರನ್ನ ಟೆರರಿಸ್ಟ್ ಥರ ಓಡಿಸಿ  ಹಿಡಿತೀರಾ, ದೀಪಕ್ ಗಿಂತಲೂ ದೊಡ್ಡ ತಪ್ಪು ಮಾಡಿದವರಿದ್ದಾರೆ. ಮೊದ್ಲು ಹಿಡಿಯಿರಿ;” ಎಂದು ಟ್ವೀಟ್ ಮಾಡುವ ಮೂಲಕ ಪೊಲೀಸರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇವರ ಈ ಟ್ವೀಟ್ ಗೆ ಕೆಲವರು ಒಳ್ಳೆಯ ಪ್ರಶ್ನೆ ಎಂದರೆ ಇನ್ನು ಕೆಲವರು ಇದು ಬೇಕಿತ್ತಾ ಎನ್ನುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರ ಈ ಟ್ವೀಟ್ ಇದೀಗ ವೈರಲಾಗುತ್ತಿದೆ.

kiran

Recent Posts

ಅಮೆರಿಕದಲ್ಲಿ ಕಾಡ್ಗಿಚ್ಚು ದುರಂತ: ಸಾವಿರಾರು ಮನೆಗಳು ಸುಟ್ಟುಹೋಯಿತು, ಜನರು ತೀವ್ರ ಆತಂಕದಲ್ಲಿ.

ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಲಾಸ್ ಏಂಜಲೀಸ್ ಭಾಗಗಳಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚು, ಈಗಾಗಲೇ ಸಾವಿರಾರು ಮನೆಗಳನ್ನು ಸುಟ್ಟುಹಾಕಿದೆ ಮತ್ತು ಲಕ್ಷಾಂತರ…

6 hours ago

ಸೆಲ್ಫಿ ಚಿತ್ತದಲ್ಲಿ ತೆಲಂಗಾಣದಲ್ಲಿ ಐವರು ವಿದ್ಯಾರ್ಥಿಗಳ ದುಃಖಕರ ಸಾವು.

ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ಐವರು ಹೈದರಾಬಾದ್ ಮೂಲದ ವಿದ್ಯಾರ್ಥಿಗಳು ಜಲಾಶಯದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.…

6 hours ago

ಬಾವನೊಂದಿಗೆ ಅಕ್ರಮ ಸಂಬಂಧ, ಪತಿ ಹತ್ಯೆ, – ಹೊತ್ತಿರುವ ಕಥೆ ಭಯಾನಕ ಸತ್ಯ!

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮುಕ್ಕಂದೂರು ಹೊಸಳ್ಳಿ ಗ್ರಾಮದಲ್ಲಿ ಒಂದು ಭಯಾನಕ ಘಟನೆ ನಡೆದಿದೆ. ಪತಿಯ ಹತ್ಯೆಯನ್ನು ತನ್ನ ಬಾವನೊಂದಿಗೆ…

7 hours ago

ಹೊಸ್ಪೇಟೆಯಲ್ಲಿ ವೇದಿಕೆ ಮೇಲೆ ಕುಳಿತಿದ್ದ ಜಿಲ್ಲಾಧಿಕಾರಿಯನ್ನು ಗದರಿಸಿ ಕಳುಹಿಸಿದ ಸಿಎಂ ಸಿದ್ದರಾಮಯ್ಯ!

ಹೊಸಪೇಟೆ: 2025 ಜನವರಿ 13 ರಂದು, ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಯ…

8 hours ago

ಕುಂಭಮೇಳದಲ್ಲಿ ಸುಂದರ ಸಾಧ್ವಿ; ಸಂದರ್ಶನದ ವಿಡಿಯೋ ವೈರಲ್!

2025 ಜನವರಿ 13ರಿಂದ ಮಹಾಕುಂಭಮೇಳ ಪ್ರಾರಂಭವಾಗಿದ್ದು, ಸಂಗಮ ದಡದಲ್ಲಿ ನಾಗಾ ಸಾಧುಗಳ ಹಠಯೋಗ, ಸಂತರ ತಪಸ್ಸು ಮತ್ತು ಭಕ್ತರ ಭಕ್ತಿ…

9 hours ago

ಮಹಿಳೆಯರನ್ನು ಗರ್ಭಿಣಿ ಮಾಡಿದ್ರೆ 10 ಲಕ್ಷ ಬಂಪರ್ ಆಫರ್: ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್

ಬಿಹಾರ: ಮಹಿಳೆಯರನ್ನು ಗರ್ಭಿಣಿ ಮಾಡುವುದಾಗಿ ಭರವಸೆ ನೀಡಿ ₹10 ಲಕ್ಷ ಬಹುಮಾನ ನೀಡಿ ವಂಚನೆ ನಡೆಸುತ್ತಿದ್ದ ಖತರ್ ನ್ಯಾಕ್ ಗ್ಯಾಂಗ್…

9 hours ago