ಕೆಲವು ವರ್ಷಗಳಿಂದ ಕಾಡು ಮೃಗಗಳು ಕಾಡನ್ನು ಬಿಟ್ಟು ಸಾರ್ವಜನಿಕರು ವಾಸಿಸುವ ಸ್ಥಳಕ್ಕೆ ಬಂದ ಕಾರಣ ಸಾರ್ವಜನಿಕರಿಗೆ ಮತ್ತು ಸಾಕು ಪ್ರಾಣಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದೆ.
ಬೀದಿ ದೀಪಗಳು ಇಲ್ಲ ಊರಿನ ಅಕ್ಕ ಪಕ್ಕದ ಬೇಲಿ ಪೊದೆ ಬೆಳೆದು ನಿಂತಿವೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದೆ.
ಕೊರಟಗೆರೆ ತಾಲ್ಲೂಕಿನ ವಿರೋಬನ ಹಳ್ಳಿ ಯ ರಘುರಾಮಯ್ಯ ನವರ ಮನೆಯ ಒಂದು ಮೇಕೆ ಮೇಲೆ ಚಿರತೆ ಹಲ್ಲೆ ಮಾಡಿ ಮೇಕೆಯನ್ನು ಕೊಂದು ಅಲ್ಲಿಂದ ಪರಾರಿಯಾಗಿತ್ತು. ಇದೊಂದು ಮಾತ್ರವಲ್ಲದೆ ಇಂತಹ ಘಟನೆ ಸಾಕಷ್ಟು ಕೇಳಿ ಬರುತ್ತಿದೆ. ಇನ್ನು ಮುಂದಾದರೂ ಕಾಡು ಮೃಗಗಳು ನಾಡಿಗೆ ಬರೆದಂತೆ ಯಾವುದೇ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳುತ್ತಾರ ಕಾದು ನೋಡಬೇಕಾಗಿದೆ
ವರದಿ: ರಘು