ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಪದ್ಮಾಪುರ ಸರ್ಕಾರಿ ಶಾಲೆಯ ಶಿಕ್ಷಕ ಹಾಗೂ ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕು ಕಾರ್ಯದರ್ಶಿ ಕೆ ಸಿ ಜೀವನ್ ಪ್ರಕಾಶ್ ಮತ್ತೋರ್ವ ಶಿಕ್ಷಕನ ಬಳಿ ಫೋನಿನಲ್ಲಿ ಮಾತನಾಡುವ ಸಂದರ್ಭದಲ್ಲಿ ಬೆಳ್ಳಗೆ ಇರುವ ಮಾದಿಗರೆಲ್ಲ ಕ್ರಾಸ್ ಬ್ರೀಡ್(ಬೆರಕೆ ತಳಿ) ಎಂದು ಹೇಳಿರುತ್ತಾನೆ.
ಮುಂದುವರೆದು ಬೆಳ್ಳಗೆ ಇರುವ ಮಾದಿಗರನ್ನು ನಂಬಬಾರದು ಹಾಗೂ ಕಪ್ಪಗೆ ಇರುವ ಒಕ್ಕಲಿಗರನ್ನು ನಂಬಬಾರದು ಎಂದು ಹೇಳಿರುತ್ತಾನೆ.
ಈ ವಿಚಾರವಾಗಿ ಭ್ರಷ್ಟರ ಬೇಟೆ ಪತ್ರಿಕೆ ವರದಿ ಮಾಡಿದ್ದು, ವರದಿಗೆ ಎಚ್ಚೆತ್ತ ಅಧಿಕಾರಿಗಳು ಶಿಕ್ಷಕ ಜೀವನ್ ಪ್ರಕಾಶನನ್ನು ಅಮಾನತು ಮಾಡಿದ್ದಾರೆ ಹಾಗೂ ಎಸ್ ಸಿ/ಎಸ್ ಟಿ ಕಾಯ್ದೆಯಡೆ ಜೀವನ ಪ್ರಕಾಶ್ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.

ಮಾದಿಗರು ಕ್ರಾಸ್ ಬ್ರೀಡ್(ಬೆರಕೆ ತಳಿ) ಎಂದ ಶಿಕ್ಷಕ; ಲೀಕ್ ಆಯ್ತು ಆಡಿಯೋ.

error: Content is protected !!