ಕಲಬುರಗಿ: ಅಫಜಲಪೂರ್ ತಾಲೂಕಿನ ಘತ್ತರಗಿ ಗ್ರಾಮದ ಪ್ರಸಿದ್ಧ ಭಾಗ್ಯವಂತಿ ದೇವಸ್ಥಾನದಲ್ಲಿ ನಿನ್ನೆ ರಾತ್ರಿ ಕಳ್ಳರು ಕೈ ಚಳಕ ತೋರಿಸಿದ್ದು ಲಕ್ಷಾಂತರ ರೂಪಾಯಿ ಚಿನ್ನಾಭರಣ ಮತ್ತು ಹಣ ಲೂಟಿ ಮಾಡಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ ಸಿಕ್ಕಿದು. ಸಿಸಿ ಟಿವಿ ದೃಶ್ಯ ಆಧರಿಸಿ ಪೊಲೀಸರು ಕಳ್ಳರಿಗಾಗಿ ಬಲಿ ಬೀಸಿದ್ದಾರೆ.

ವರದಿ ನಾಗರಾಜ್ ಗೊಬ್ಬುರ್

 

 

 

error: Content is protected !!