ಬೆಳಗಾವಿ : ರಾಜ್ಯದ ಎರಡನೆ ರಾಜ್ಯವಾಗಲು ಹೊರಟಿರುವ ಮತ್ತು ಸ್ಮಾರ್ಟ್ ಸಿಟಿ ಅಂತ ಹೇಳುತ್ತಿರುವ ಬಹುತೇಕ ರಾಜ್ಯದ ಪ್ರಭಾವಿ ಘಟಾನುಗಟಿ ರಾಜಕಾರಣಿಗಳು ಇರುವ ಈ ಕುಂದಾನಗರಿ ಹಲವಾರು ಕಾರಣಾಂತರಗಳಿಂದ ಅಭಿವೃದ್ಧಿ ಕುಂಠಿತವಾಗಿರುವುದು ಅನಿವಾರ್ಯವೋ….? ಅಥವಾ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯತನವೋ ಗೋತ್ತಿಲ್ಲಾ ವಡಗಾಂವ ದಿಂದ ಅನಿಗೋಳ ಬಂದು ಸೆರುವ ಈ ಒಳರಸ್ತೆ ಸುಮಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ಅನಾಥವಾಗಿದೆ . ಇಲ್ಲಿ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಗಳಿದ್ದು ಅಷ್ಟೇ ಅಲ್ಲ ಅಕ್ಕಪಕ್ಕಗಳಲ್ಲಿ ವಾಸವಾಗಿರುವ ಜನಸಾಮಾನ್ಯರ ಪರಿಸ್ಥಿತಿ ಹೇಳತಿರದು ಬಾರಿ ವಾಹನವೋಂದು ವೇಗವಾಗಿ ಸಾಗಿದರೆ ಸರದಿ ಸಾಲಿನಲ್ಲಿ ಬರುವ ಬೈಕ ಸವಾರರು ಸಂಪೂರ್ಣ ದೂಳಿನಿಂದ ತುಂಬಿರುತ್ತಾರೆ. ಮನೆಗಳು & ಬೆಕರಿ ,ಕಿರಾಣಿ ,ಇತರೆ ವ್ಯಾಪರಸ್ಥರು ದೂಳು(dust) ಬಂದು ಕಣ್ಣುಮುಚ್ಚಿಕೊಂಡು ವಾಹನ ಸವಾರರಿಗೆ ಹಿಡಿಶಾಪ ,ಹಾಕುತ್ತಾರೆ. ಇಷ್ಟೇಲ್ಲ ಅವವ್ಯಸ್ಥೆಯಿಂದ ಕೂಡಿದ ರಸ್ತೆಯ ವಿಚಾರವಾಗಿ ಜಿಲ್ಲಾಡಳಿತ ಹಾಗೂ ಸ್ಥಳಿಯ ಶಾಸಕರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಇದರ ಅಭಿವೃದ್ಧಿಗೆ ಶೀಘ್ರವಾಗಿ ಅಧಿಸೂಚನೆ ಹೊರಡಿಸಿ ಅದೇಶಿಸಬೆಕು.. .ವರದಿ : ಚರಂತಯ್ಯ ಹಿರೇಮಠ.