ಬಳ್ಳಾರಿ ಕಾಂಗ್ರೆಸ್ ಕಾರ್ಯಕರ್ತರ ಪೋಟೋ ನೋಡಿ ಬಿಜೆಪಿಗೆ ಭಯ ಆಗಿದೆ ಎಂದು ಕಾಂಗ್ರೆಸ್ ಬಳ್ಳಾರಿ ಕಾರ್ಯಕ್ರಮದು ಎಂದು ಇತ್ತಿಚ್ಚಿಗೆ ಸೋಶಿಯಲ್ ಮೀಡಿಯಾ ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹರಿದಾಡುತ್ತಿದೆ. ನಿಜ ಹೇಳಬೇಕೆಂದರೆ ಇದು ಕಾಂಗ್ರೆಸ್ ಪಕ್ಷ ಕಾರ್ಯಕ್ರಮದ ಪೋಟೋ ಅಲ್ಲ. ಇದು ನೈಜೀರಿಯಾದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ಒಂದರ ಪೋಟೋ ಆಗಿದೆ.
ಪೋಟೋ ಅನ್ನು Eagles Arusha ಎಂಬವರ FB ಖಾತೆ ನೋಡಬಹುದು. ಕಾಂಗ್ರೆಸ್ ಕಾರ್ಯಕ್ರಮದ ಹೆಸರಿನಲ್ಲಿ ಸುಳ್ಳು ಮಾಹಿತಿಯೂಂದಿಗೆ ಹರಿದಾಡುತ್ತಿರುವ ಪೋಟೋ ಅನ್ನು Eagles Arusha ಎಂಬವರು ಮಾರ್ಚ್ 28, 2020 ರಲ್ಲಿ ತಮ್ಮ DP ನಲ್ಲಿ ಹಾಕಿಕೊಂಡ ಮೇಲೆ ಇದು ಕಾಂಗ್ರೆಸ್ ಕಾರ್ಯಕ್ರಮ ಹೇಗಾಗುತ್ತದೆ ಎಂಬ ಸಹಜ ಪ್ರಶ್ನೆ ಮೂಡುತ್ತದೆ.
ಹೇಗಾಗಿ ಸುಳ್ಳು ಮಾಹಿತಿ ಶೇರ್ ಮಾಡಿ, ತಮ್ಮ ಪಕ್ಷದ ಮಾನ ಮರ್ಯಾದೆಯನ್ನು ಕಾಂಗ್ರೆಸಿಗರು ಹರಾಜು ಮಾಡಿಕೊಳ್ಳುತ್ತಿರುವದು ಇದೆ ಮೊದಲ ಅಲ್ಲ.
ವರದಿ: ನಾಗರಾಜ್ ಗೊಬ್ಬುರ್